Janmotsav all day programme event list

Timings: 5th January, 9.30 am to 7 pm

 Dear Divine Atmans 🙏

Jai Gurudeva 🙏

On the sacred occasion of our Beloved Gurudeva's Avirbhav Divas, YSDK-Bangalore welcomes you for an all-day Janmotsav Programme from 9.30am to 7pm at the Bangalore Kendra.

Programme details are as follows:

☆ 9.30am - Palanquin procession

☆ 10am – 12.15 pm: Commemorative Meditation

☆ 12.30 pm to 2.30 pm: Lunch

☆ 12.30 pm to 1pm: Cosmic Chants / Bhajan

☆ 1pm to 2.15 pm :  Video show

☆ 2.30pm to 2.45pm: Cosmic Chants / Bhajan by SS children

☆ 2.45pm to 4.15pm: Cosmic Chants / Bhajan

☆ 4.15 pm to 5.00 pm: Coffee / Tea Break

☆ Individual Energization Exercise

☆ 5.00 pm to 7.00 pm – Commemorative Meditation

All are invited with family and friends 🙏

 

 ಗುರುದೇವರ ಜನ್ಮೋತ್ಸವ- ಜನವರಿ 5, ಗುರುವಾರ

ಆತ್ಮೀಯರೇ  🙏ಜೈ ಗುರು

ಗುರುದೇವರ ಜನ್ಮೋತ್ಸವದ ಈ ಶುಭ ಸಂದರ್ಭದಲ್ಲಿ  ಬೆಂಗಳೂರಿನ ಧ್ಯಾನ ಕೇಂದ್ರದಲ್ಲಿ  ಜನವರಿ 5, ಗುರುವಾರ ಬೆಳಗ್ಗೆ 9:30 ರಿಂದ ಸಂಜೆ 7 ರವರೆಗೆ ಇಡೀ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

🌷 ಕಾರ್ಯಕ್ರಮದ ವಿವರ ಹೀಗಿದೆ:

ಬೆಳಿಗ್ಗೆ 9:30ಕ್ಕೆ ಪಲ್ಲಕ್ಕಿ ಉತ್ಸವ.

ಬೆಳಗ್ಗೆ 10 ರಿಂದ 12:15 ರವರೆಗೆ ಜನ್ಮೋತ್ಸವದ ವಿಶೇಷ ಧ್ಯಾನ.

12:30 ರಿಂದ 2:30 ವರೆಗೆ ಮಹಾಪ್ರಸಾದ.

12:30 ರಿಂದ 1 ಗಂಟೆಯವರೆಗೆ ದಿವ್ಯಗೀತೆಗಳು ಮತ್ತು ಭಜನೆ.

 1 ರಿಂದ 2.15 ರವರೆಗೆ ವಿಡಿಯೋ ಪ್ರದರ್ಶನ.

 2:30 ರಿಂದ 2:45 ರವರೆಗೆ ವೈಎಸ್ಎಸ್ ನ ಭಾನುವಾರದ ಶಾಲೆಯ ಮಕ್ಕಳಿಂದ ದಿವ್ಯ ಗೀತೆಗಳು.

2:45 ರಿಂದ 4.15 ರವರೆಗೆ ದಿವ್ಯ ಗೀತೆಗಳು ಮತ್ತು ಭಜನೆ.

4.15 ರಿಂದ 5 ರ ವರೆಗೆ ಪಾನೀಯ ವಿರಾಮ. (ಮತ್ತು ವೈಯಕ್ತಿಕವಾಗಿ ಚೈತನ್ಯ ಪೂರಕ ವ್ಯಾಯಾಮದ ಅಭ್ಯಾಸ)

ಸಂಜೆ 5 ರಿಂದ 7 ರವರೆಗೆ ಜನ್ಮೋತ್ಸವದ ಪ್ರಯುಕ್ತ ವಿಶೇಷ ಧ್ಯಾನ. 

🙏 ಎಲ್ಲರಿಗೂ ಆತ್ಮೀಯ ಸ್ವಾಗತ ಈ ಕಾರ್ಯಕ್ರಮಕ್ಕೆ ಕುಟುಂಬ ಸದಸ್ಯರನ್ನು, ಸ್ನೇಹಿತರನ್ನು ಕರೆ ತರಬಹುದು.

 ದಿವ್ಯ ಪ್ರೇಮದಲ್ಲಿ

-ಬೆಂಗಳೂರು ಧ್ಯಾನಕೇಂದ್ರ.