ಆತ್ಮೀಯ ದಿವ್ಯಾತ್ಮರೆ ಜೈ ಗುರು.
ಸ್ವಾಮಿ ಶ್ರೀಯುಕ್ತೇಶ್ವರ ಜಿ ರವರ ಜನ್ಮೋತ್ಸವದ ಪ್ರಯುಕ್ತ ನಡೆಯುವ ದೀರ್ಘಾವಧಿ ಧ್ಯಾನ ಮತ್ತು ವಿಶೇಷ ಧ್ಯಾನಕ್ಕೆ ಬೆಂಗಳೂರು ಧ್ಯಾನಕೇಂದ್ರವು ನಿಮ್ಮನ್ನು ಸ್ವಾಗತಿಸುತ್ತದೆ.
ದಿನಾಂಕ: ಮೇ 10, ಶನಿವಾರ
* ಮಧ್ಯಾಹ್ನ 1ರಿಂದ 4.30: ದೀರ್ಘಾವಧಿ ಧ್ಯಾನ.
* ಸಂಜೆ 5 ರಿಂದ 7 ವಿಶೇಷ ಧ್ಯಾನ
ಈ ವಿಶೇಷ ಧ್ಯಾನದಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಡನೆ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
ದಿವ್ಯ ಪ್ರೇಮದಲ್ಲಿ
ಬೆಂಗಳೂರು ಧ್ಯಾನಕೇಂದ್ರ.