ಜ್ಞಾಪನೆ: ತಿಂಗಳ ಮೊದಲ ಭಾನುವಾರದ ಧ್ಯಾನವು ಮಾರ್ಗದರ್ಶಿ ಧ್ಯಾನವನ್ನು ಒಳಗೊಂಡಿರುತ್ತದೆ
ಆತ್ಮೀಯ ದಿವ್ಯಾತ್ಮರೇ
ಜೈ ಗುರುದೇವ
ತಿಂಗಳ ಮೊದಲ ಭಾನುವಾರದ ಧ್ಯಾನವು ವೈ ಎಸ್ ಎಸ್ ನ ಹೊಸ ಪಾಠದ ವಿದ್ಯಾರ್ಥಿಗಳು ಮತ್ತು ಸದಸ್ಯರಲ್ಲದವರ ಪ್ರಯೋಜನಕ್ಕಾಗಿ ಮಾರ್ಗದರ್ಶಿ ಧ್ಯಾನವನ್ನು ಒಳಗೊಂಡಿದೆ.
Sunday, 4th May, 2025
ವೇಳಾಪಟ್ಟಿ:
ಬೆಳಿಗ್ಗೆ 9:45 ರಿಂದ 10:00 ಶಕ್ತಿ ಸಂಚಯನ ವ್ಯಾಯಾಮಗಳು
10:00 ರಿಂದ 11:10 ಪ್ರಾರ್ಥನೆ, ಪಠಣ ಮತ್ತು ನಿಯಮಿತ ಧ್ಯಾನ
11:15 ರಿಂದ 12:15 ಮಾರ್ಗದರ್ಶಿ ಧ್ಯಾನ (ಪ್ರಾರ್ಥನೆ, ಪಠಣ, ದೃಢೀಕರಣ ಮತ್ತು ದೃಶ್ಯೀಕರಣವನ್ನು ಒಳಗೊಂಡಿದೆ)
ಎಲ್ಲರಿಗೂ ಸ್ವಾಗತ. ಸದಸ್ಯರಲ್ಲದವರು ಸೇರಿದಂತೆ ನೀವು ಈ ಅಧಿವೇಶನಕ್ಕೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಕರೆತರಬಹುದು.
ದೈವಿಕ ಸ್ನೇಹದಲ್ಲಿ
ಬೆಂಗಳೂರು ಧ್ಯಾನ ಕೇಂದ್ರ