Commemorative Meditations - 26th and 30th September 2022

You are welcome with family and friends for commemorative meditations in honor of the Mahasamadhi and Avirbhav Divas of Sri Sri Lahiri Mahasaya, who demonstrated to the modern world how an ideally balanced life can be achieved by combining meditation with the right performance of outer duties.

🌷 Mahasamadhi Divas
🗓️ Monday, September 26
⏰ 5 pm – 7 pm


🌷 Avirbhav Divas
🗓️ Friday, September 30
⏰ 5 pm – 7 pm

Venue: Yogoda Satsanga Dhyana Kendra - Bengaluru. 
 http://g.page/ysdkbengaluru

 

ಸ್ಮರಣಾರ್ಥ ಧ್ಯಾನಗಳು - 26 ಮತ್ತು 30ನೇ ಸೆಪ್ಟೆಂಬರ್ 2022.

ಆತ್ಮೀಯ ದಿವ್ಯಾತ್ಮರೆ 🙏 ಜೈ ಗುರು.

ಪ್ರಾಪಂಚಿಕ ಕರ್ತವ್ಯಗಳ ಸರಿಯಾದ ನಿರ್ವಹಣೆಯೊಂದಿಗೆ ಧ್ಯಾನವನ್ನು ಸಂಯೋಜಿಸುವ ಮೂಲಕ ಆದರ್ಶವಾಗಿ ಸಮತೋಲಿತ ಜೀವನವನ್ನು ಹೇಗೆ ಸಾಧಿಸಬಹುದು ಎಂಬುದನ್ನು ಆಧುನಿಕ ಜಗತ್ತಿಗೆ ತೋರಿಸಿಕೊಟ್ಟ ಶ್ರೀ ಶ್ರೀ ಲಾಹಿರಿ ಮಹಾಶಯರ ಮಹಾಸಮಾಧಿ ಮತ್ತು ಅವಿರ್ಭಾವ ದಿವಸದ ಗೌರವಾರ್ಥ ಸ್ಮರಣಾರ್ಥ ಧ್ಯಾನಕ್ಕಾಗಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಮಗೆ ಸ್ವಾಗತ.

🌷 ಮಹಾಸಮಾಧಿ ದಿವಸ್
🗓️ ಸೋಮವಾರ, ಸೆಪ್ಟೆಂಬರ್ 26
⏰ ಸಂಜೆ 5 ರಿಂದ 7 ರವರೆಗೆ


🌷 ಅವಿರ್ಭಾವ ದಿವಸ್
🗓️ ಶುಕ್ರವಾರ, ಸೆಪ್ಟೆಂಬರ್ 30
⏰ ಸಂಜೆ 5 ರಿಂದ 7 ರವರೆಗೆ

ಸ್ಥಳ: ಯೋಗೋದ ಸತ್ಸಂಗ ಧ್ಯಾನ ಕೇಂದ್ರ - ಬೆಂಗಳೂರು.
 http://g.page/ysdkbengaluru

{ನೀವು ಈ ಸಂದೇಶವನ್ನು ಇತರ ಗುಂಪುಗಳೊಂದಿಗೆ ಹಂಚಿಕೊಳ್ಳಬಹುದು}

ದಿವ್ಯ ಪ್ರೇಮದಲ್ಲಿ 
ಬೆಂಗಳೂರು ಧ್ಯಾನ ಕೇಂದ್ರ.