ಹೊಸ ವರ್ಷದ ಸಂಜೆಯ ಧ್ಯಾನ

ಪ್ರಕಟಣೆ

ನಲ್ಮೆಯ ದಿವ್ಯ ಆತ್ಮಗಳೇ
           ಜೈ ಗುರು

31ನೇ ಡಿಸೆಂಬರ್, ಮಂಗಳವಾರ ರಾತ್ರಿ 11.30ರಿಂದ ಬೆಳಿಗ್ಗೆ 12.15ರ ವರೆಗಿನ
 ಹೊಸ ವರ್ಷದ ಧ್ಯಾನಕ್ಕೆ
 ನಿಮ್ಮನ್ನು
 ಹೃದಯಪೂರ್ವಕವಾಗಿ
 ಸ್ವಾಗತಿಸುತ್ತಿದ್ದೇವೆ

ಜೈ ಗುರು
ದಿವ್ಯ ಬಾಂಧವ್ಯದಲ್ಲಿ
ಯೋಗದಾ ಸತ್ಸಂಗ
ಧ್ಯಾನ ಕೇಂದ್ರ
ಬೆಂಗಳೂರು