ದಿವ್ಯಾತ್ಮರೆ ಜೈ ಗುರು
ಯೋಗದಾ ಸತ್ಸಂಗ ಸೊಸೈಟಿ ವತಿಯಿಂದ ಮಂಗಳೂರು ಮತ್ತು ಹಾಸನದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿ ಹಾಗೂ ಇಂಗ್ಲೀಷಿನಲ್ಲಿ ಧ್ಯಾನ ತಂತ್ರಗಳ ತರಗತಿಗಳನ್ನು ಹಾಗೂ ಸತ್ಸಂಗಗಳನ್ನು ಸಂನ್ಯಾಸಿಗಳು ನಡೆಸಿಕೊಡಲಿದ್ದಾರೆ.
ಹಾಸನ: ಮೂರು ದಿನಗಳ ಕಾರ್ಯಕ್ರಮ -
🗓️ ದಿನಾಂಕ: ಏಪ್ರಿಲ್ 4,5, 6, ಶುಕ್ರ, ಶನಿ, ಭಾನುವಾರ. (ಕ್ರಿಯಾ ದೀಕ್ಷೆ 6, ಭಾನುವಾರ.)
ನೋಂದಣಿ ಶುಲ್ಕ: ರೂ 1000/-
(ವಸತಿ ಶುಲ್ಕ - ಅವಶ್ಯಕತೆ ಇರುವವರಿಗೆ- 1000/-)
ಹೆಸರನ್ನು ನೋಂದಾಯಿಸಿಕೊಳ್ಳಲು ಲಿಂಕ:.
https://yssofindia.org/event/monastic-tour-hassan-april-2025
ಹೆಚ್ಚಿನ ವಿವರಗಳಿಗೆ:
9480374224, 8296458160,
9449969586, 9845939306
ಮಂಗಳೂರು: ಒಂದು ದಿನದ ಕಾರ್ಯಕ್ರಮ
🗓️ ದಿನಾಂಕ: ಮಾರ್ಚ 30. ಭಾನುವಾರ. (ಬೆಳಿಗ್ಗೆ 8 ರಿಂದ ಸಂಜೆ 6:30ರ ವರೆಗೆ.)
ಸ್ಥಳ: ಚೇತನ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್, ವಿ ಟಿ ರಸ್ತೆ, ಮಂಗಳೂರು 575001.
[ಹಿಂದಿನ ದಿನ, ದಿ. 29 ರಂದು ಸ್ವಾಮೀಜಿಯವರ ಸನ್ನಿಧಿಯಲ್ಲಿ ಬೆಳಿಗ್ಗೆ 10 ರಿಂದ 1ರ ವರಗೆ ಧ್ಯಾನ ಕೇಂದ್ರದಲ್ಲಿ ದೀರ್ಘಾವಧಿ ಸಮೂಹ ಧ್ಯಾನ ವಿರುತ್ತದೆ.]
ನೋಂದಣಿ ಶುಲ್ಕ: ರೂ 200/-
(ವಸತಿ ಶುಲ್ಕ - ಅವಶ್ಯಕತೆ ಇರುವವರಿಗೆ- 800/-)
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 8660481946, 9448383160. 9448959791.
ಈ ಕಾರ್ಯಕ್ರಮಗಳಿಗೆ ಆದಷ್ಟು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಲು ಕೋರಿಕೆ.
-ನಿಮ್ಮ ಸೇವಾಕಾಕಾಂಕ್ಷಿಗಳು.