Yoga Day Program at Bangalore Kendra

Dear Divine Atmans 🙏 

On International Yoga Day, we welcome you to a devotee-led Guided Meditation Session at the Bangalore Kendra.

Date - Wednesday, 21st June
Time - 5pm to 7pm

This event is specially designed for the friends, family, and neighbors/colleagues of YSS members to introduce them to the benefits of yoga meditation. Please feel free to invite and join along with them to attend this event.

50% discount will be available on all YSS books.

All are welcome.

IDF, 
YSDK-BLR

🌹 ಬೆಂಗಳೂರು ಕೇಂದ್ರದಲ್ಲಿ ಯೋಗ ದಿನದ ಕಾರ್ಯಕ್ರಮ 🌹

ಆತ್ಮೀಯರೇ'🙏 ಜೈ ಗುರು,

ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ನಿರ್ದೇಶಿತ ಧ್ಯಾನದ ಅವಧಿಗೆ ನಿಮಗೆ ಸ್ವಾಗತ.

 ದಿನಾಂಕ: ನಾಳೆ,  ಬುಧವಾರ, 21ಜೂನ್.
ಸಮಯ: ಸಂಜೆ 5 ರಿಂದ 7 

ಈ ಕಾರ್ಯಕ್ರಮವನ್ನು ವಿಶೇಷವಾಗಿ ವೈ ಎಸ್ ಎಸ್ ಸದಸ್ಯರುಗಳ ಸ್ನೇಹಿತರು, ಬಂಧು ಬಳಗದವರಿಗಾಗಿ ಯೋಗ ಧ್ಯಾನದ ಅನುಕೂಲಕರ ವಿಚಾರವನ್ನು ತಿಳಿಸುವ ಸಲುವಾಗಿ ವಿಶೇಷವಾಗಿ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಎಲ್ಲಾ ಪುಸ್ತಕಗಳ ಮೇಲೆ ಶೇಕಡ 50  ರಿಯಾಯಿತಿಯು ಲಭ್ಯವಿದೆ


ಜೈ ಗುರು 🙏